ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಂಪ್ಯೂಟರ್ ವಿಜ್ಞಾನಗಳ ವಿಭಾಗ


ಅಧ್ಯಕ್ಷರು : ಪ್ರೊಫೆಸರ್ ವೈ. ನರಹರಿ

ಈ ವಿಭಾಗದ ವೆಬ್ ಸೈಟ್ https://eecs.iisc.ac.in/ ಗೆ ಭೇಟಿ ಕೊಡಿ.

82 ಭೋಧನಾ ಸಿಬ್ಬಂದಿ
18 ವೈಜ್ಞಾನಿಕ ಸಿಬ್ಬಂದಿ
ಸಹವರ್ತಿ ಭೋಧನಾ ಸಿಬ್ಬಂದಿ
6 ಅಪ್ರಧಾನ ಭೋಧನಾ ಸಿಬ್ಬಂದಿ
13 ಐಇಇಇ (IEEE), ACM, TWAS ಫೆಲೋಗಳು
18 Prestigious Recognitions: Infosys Prize, Bhatnagar prize, JC Bose Fellowships, Vikram Sarabhai Research Award, ACCS-CDAC Foundation Award
38 Fellowships from INSA, IASc, INAE, NASI
42 Swarnajayanti/Young Scientist/Young Engineer Awards
22 Editors/Associate Editors of IEEE/ACM/International Journals
384 ಡಾಕ್ಟರೇಟ್ ವಿದ್ಯಾರ್ಥಿಗಳು
411 ಸ್ನಾತಕೋತ್ತರ ವಿದ್ಯಾರ್ಥಿಗಳು
58 ವಿದ್ಯಾರ್ಥಿಗಳು 2018ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ
156 ವಿದ್ಯಾರ್ಥಿಗಳು 2018ರಲ್ಲಿಸ್ನಾತಕೋತ್ತರ ಪದವಿ ಪಡೆದಿದ್ದಾರೆ

ಮುಖ್ಯ ಸಂಶೋಧನಾ ಕ್ಷೇತ್ರ

ಅತಿ ಹೆಚ್ಚಿನ ಪ್ರಭಾವ ಬೀರಿದ ಮಾನವನಿರ್ಮಿತ ವಸ್ತುಗಳ ಕುರಿತು ಅಧ್ಯಯನಮಾಡುತ್ತಾ ವಿಭಾಗವು ಕೆಳಕಂಡ ಮೂಲ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಯತ್ತ ತೊಡಗಿದೆ: ಸಂಕೇತ ಸಂಸ್ಕರಣೆ, ಸಂವಹನೆಗಳು, ಜಾಲಬಂಧಗಳು, ಸೂಕ್ಷ್ಮಹಂತವಿದ್ಯುನ್ಮಾನ ಮತ್ತು ಉಪಕರಣಗಳು, ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನ, ಕಂಪ್ಯೂಟರ್ ಸಿಸ್ಟಂ ಮತ್ತು ಸಾಫ್ಟ್ ವೇರ್, ಕೃತಕಬುದ್ಧಿವಂತಿಕೆ ಮತ್ತು ಯಂತ್ರಕಲಿಕೆ, ನಿಯಂತ್ರಣ ಹಾಗೂ ಪ್ರಶಸ್ತೀಕರಣ, ಪವರ್ ಸಿಸ್ಟಂ, ಪವರ್ ವಿದ್ಯುನ್ಮಾನ, ಅಧಿಕ ವೋಲ್ಟೇಜ್ ಎಂಜಿನಿಯರಿಂಗ್, ಇಮೇಜ್ ಸಂಸ್ಕರಣೆ ಮತ್ತು ಕಂಪ್ಯೂಟರ್ ವಿಷನ್

ವಿಷಯ:

ವಿಭಾಗದ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಮುಖ್ಯವಾಗಿ ಸಮಕಾಲೀನ , ಅಂತರವಿಭಾಗೀಯ ವಿಷಯಗಳ ಬಗ್ಗೆ ತೀವ್ರ ಗಮನಹರಿಸುವುದರಲ್ಲಿ ಕೇಂದ್ರೀಕೃತವಾಗಿದೆ. ಅವು ಬೃಹತ್ ಮಾಹಿತಿ ವಿಶ್ಲೇಷಕಗಳು, ವಸ್ತುಗಳ ಅಂತರಜಾಲ, 5ಜಿ ತಂತ್ರಜ್ಞಾನಗಳು, ಜಾಲಬಂಧ ವಿಜ್ಞಾನ, ಸೈಬರ್ ಬಧ್ರತೆ, ಮಲ್ಟಿಕೋರ್ ಕಂಪ್ಯೂಟಿಂಗ್, ಸ್ಮಾರ್ಟ್ ಗ್ರಿಡ್ ಮತ್ತು ನವೀಕರಿಸಬಹುದಾದ ಶಕ್ತಿ.

ಸಂಶೋಧನಾ ಚಿತ್ರಣpdf ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಈ ವಿಭಾಗದಲ್ಲಿನ ಇಲಾಖೆಗಳು