ವಿಜ್ಞಾನ / ಎಂಜಿನಿಯರಿಂಗ್ ಸಂಶೋಧನೆಯಲ್ಲಿ ಶ್ರೇಷ್ಠತೆಗಾಗಿ ಪ್ರೊಫೆಸರ್ ರುಸ್ತಮ್ ಚೋಕ್ಸಿ ಪ್ರಶಸ್ತಿ

  • ಸಂಕ್ಷಿಪ್ತ ವಿವರ
  • ಆಯ್ಕೆ ಮಾನದಂಡ

ಸಂಸ್ಥೆಯ ವಿದ್ಯುತ್ ಸಂವಹನ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್) ವಿಭಾಗದ ನಿವೃತ್ತ ಪ್ರೊಫೆಸರ್  ಮತ್ತು ಮುಖ್ಯಸ್ಥರಾಗಿದ್ದ ಪ್ರೊ.ಕೆ.ಶ್ರೀನಿವಾಸನ್ ಅವರು 1993ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಒಂದು ವರ್ಷ ವಿಜ್ಞಾನಕ್ಕೆ ಹಾಗೂ ಅದರ ಮರು ವರ್ಷ ಎಂಜಿನಿಯರಿಂಗ್ ಗೆ ಎಂಬ ರೀತಿಯಲ್ಲಿ ಪ್ರದಾನ ಮಾಡಲಾಗುತ್ತದೆ. ಸೆನೆಟ್ ಸದಸ್ಯರು ನಾಮ ನಿರ್ದೇಶಕರಾಗಿದ್ದು, ಸಂಸ್ಥೆಯ ಎಲ್ಲಾ ಬೋಧಕರೂ ನಾಮ ನಿರ್ದೇಶಿತರಾಗಲು ಅರ್ಹರಿರುತ್ತಾರೆ. ಪ್ರಶಸ್ತಿಯು 20,000 ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.

  • ಸಂಶೋಧನೆಯಲ್ಲಿ ಶ್ರೇಷ್ಠತೆ – ಮಾರ್ಗದರ್ಶನ ಮತ್ತು ಪ್ರಕಟಣೆಗಳ ಮೂಲಕ (ವೈಯಕ್ತಿಕವಾಗಿ ಅಥವಾ ಜಂಟಿಯಾಗಿ);
  • ಸಂಶೋಧನೆಯ ವಾಣಿಜ್ಯಕರಣ ಮತ್ತು ಪೆಟೇಂಟಿಂಗ್
  • ಸಂಶೋಧನೆಗಾಗಿ ಹೊಸ ಶಾಲೆಗಳನ್ನು ಸ್ಥಾಪಿಸುವುದು, ಪರಿಣಿತ ಕ್ಷೇತ್ರಗಳಲ್ಲ್ಲಿ ವಿಶೇಷ ಸಂಶೋಧನಾ ಗುಂಪುಗಳು, ಸಂಶೋಧನೆಯ ನವೀನ ಕಾರ್ಯಕ್ರಮಗಳು ಆಯೋಜಿಸುವುದು.

ಪ್ರಶಸ್ತಿ ವಿಜೇತರು:

  • ಪ್ರೊ.ವಿ.ರಾಜರಾಮನ್, ಸೂಪರ್ ಕಂಪ್ಯೂಟರ್ ಎಜುಕೇಶನ್ ರಿಸರ್ಚ್ ಸೆಂಟರ್, ಎಂಜಿನಿಯರಿಂಗ್, 1993
  • ಪ್ರೊ.ಎನ್. ಮುಕುಂದ, ಹೈ ಎನರ್ಜಿ ಫಿಸಿಕ್ಸ್ ಸೆಂಟರ್, ವಿಜ್ಞಾನ, 1994
  • ಪ್ರೊ. ಎಮ್. ಎಲ್. ಮುಂಜಾಲ್, ಮ್ಯಾಕ್ಯಾನಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 1995
  • ಪ್ರೊ.ಮಾಧವ್ ಗ್ಯಾಡ್ಗಿಲ್, ಪರಿಸರ ವಿಜ್ಞಾನ ಕೇಂದ್ರ, ವಿಜ್ಞಾನ, 1996
  • ಪ್ರೊ. ಕೆ. ಟಿ. ಜಾಕೋಬ್, ಮೆಟೀರಿಯಲ್ಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 1997
  • ಪ್ರೊ.ಎಚ್. ಶರತ್ ಚಂದ್ರ, ಸೂಕ್ಷ್ಮ ಜೀವವಿಜ್ಞಾನ ಮತ್ತುಜೀವಕೋಶಜೀವವಿಜ್ಞಾನ, ವಿಜ್ಞಾನ, 1998
  • ಪ್ರೊ. ಕೆ. ಆರ್. ಪಡಿಯರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 1999
  • ಪ್ರೊ. ಜೆ. ಗೋಪಾಲಕೃಷ್ಣನ್, ಸಾಲಿಡ್ ಸ್ಟೇಟ್ & ಸ್ಟ್ರಕ್ಚರಲ್ ರಸಾಯನಶಾಸ್ತ್ರ ಯುನಿಟ್, ವಿಜ್ಞಾನ, 2000
  • ಪ್ರೊ. ಬಿ. ದತ್ತಾಗುರು, ಏರೋಸ್ಪೆಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2001
  • ಪ್ರೊ. ಎಂ. ಆರ್. ಎನ್. ಮೂರ್ತಿ, ಅಟೋಮಿಕ್ ಬಯೋಫಿಸಿಕ್ಸ್ ಯುನಿಟ್, ವಿಜ್ಞಾನ, 2002
  • ಪ್ರೊ. ಆರ್. ನರಸಿಂಹನ್, ಮ್ಯಾಕ್ಯಾನಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2003
  • ಪ್ರೊ. ಚಂದನ್ ದಾಸ್ಗುಪ್ತ, ಭೌತಶಾಸ್ತ್ರ, ವಿಜ್ಞಾನ, 2004
  • ಪ್ರೊ. ರಾಘವೇಂದ್ರ ಗಾಡ್ಗಾರ್, ಪರಿಸರ ವಿಜ್ಞಾನ ಕೇಂದ್ರ, ವಿಜ್ಞಾನ, 2004
  • ಪ್ರೊ. ವಿ. ಟಿ. ರಂಗನಾಥನ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2005
  • ಪ್ರೊ. ಎಸ್. ಬಿ. ಕೃಪಾನಿಧಿ, ಮೆಟೀರಿಯಲ್ಸ್ ರಿಸರ್ಚ್ ಸೆಂಟರ್, ವಿಜ್ಞಾನ, 2006
  • ಪ್ರೊ. ರೋಹಿಣಿ ಎಮ್. ಗಾಡ್ಬೋಲ್, ಹೈ ಎನರ್ಜಿ ಫಿಸಿಕ್ಸ್ ಸೆಂಟರ್, ವಿಜ್ಞಾನ, 2006
  • ಪ್ರೊ. ಎಂ. ಕೆ. ಸುರಪ್ಪ, ಮೆಟೀರಿಯಲ್ಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2007
  • ಪ್ರೊ. ರಾಹುಲ್ ಪಂಡಿತ್, ಭೌತಶಾಸ್ತ್ರ, ವಿಜ್ಞಾನ, 2008
  • ಪ್ರೊ. ಸರಸ್ವತಿ ವಿಶ್ವೇಶ್ವರ, ಅಟೋಮಿಕ್ ಬಯೋಫಿಸಿಕ್ಸ್ ಯುನಿಟ್, ವಿಜ್ಞಾನ, 2008
  • ಪ್ರೊ. ಬಿ. ಸುಂದರರಾಜನ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2009
  • ಪ್ರೊ. ಎಂ. ಎಸ್. ಶೈಲಾ, ಸೂಕ್ಷ್ಮ ಜೀವವಿಜ್ಞಾನ ಮತ್ತುಜೀವಕೋಶಜೀವವಿಜ್ಞಾನ, ವಿಜ್ಞಾನ, 2010
  • ಪ್ರೊ. ಪಿ. ಆರ್. ಮಹಾಪಾತ್ರ, ಏರೋಸ್ಪೆಸ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2011
  • ಪ್ರೊ. ವಿ. ಕುಮಾರನ್, ಕೆಮಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2011
  • ಪ್ರೊ. ಆರ್ನಾಬ್ ರೈ ಚೌಧರಿ, ಭೌತಶಾಸ್ತ್ರ, ವಿಜ್ಞಾನ, 2012
  • ಪ್ರೊ. ಪಿ. ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಂಜಿನಿಯರಿಂಗ್, 2013
  • ಪ್ರೊ. ಮೃಣಾಲ್ ಕಾಂತಿ ಘೋಷ್, ಗಣಿತ, ವಿಜ್ಞಾನ, 2014
  • ಪ್ರೊ. ಬಿ. ಅನಂತನಾರಾಯಣ್, ಹೈ ಎನರ್ಜಿ ಫಿಸಿಕ್ಸ್ ಸೆಂಟರ್, ವಿಜ್ಞಾನ, 2014
  • ಪ್ರೊ. ಆರ್. ಗೋವಿಂದರಾಜನ್, ಸೂಪರ್‍ಕಂಪ್ಯೂಟರ್ ಎಜುಕೇಶನ್ ಮತ್ತು ರಿಸರ್ಚ್ ಸೆಂಟರ್, ಎಂಜಿನಿಯರಿಂಗ್, 2015
  • ಪ್ರೊ. ರುದ್ರ ಪ್ರತಾಪ್, ಸೆಂಟರ್ ಫಾರ್ ನ್ಯಾನೊವಿಜ್ಞಾನ & ಎಂಜಿನಿಯರಿಂಗ್, ಎಂಜಿನಿಯರಿಂಗ್, 2015
  • ಪ್ರೊ. ದಿಪ್ತಿಮಾನ್ ಸೆನ್, ಸೆಂಟರ್ ಫಾರ್ ಹೈ ಎನರ್ಜಿ ಫಿಸಿಕ್ಸ್ – ಸೈನ್ಸ್, 2016
  • ಪ್ರೊ. ವಿನೋದ್ ಶರ್ಮ, ಎಲೆಕ್ರಿಕಾಲ್ ಕಮ್ಯೂನಿಕೇಶನ್ ಎಂಜಿನಿಯರಿಂಗ್ – ಎಂಜಿನಿಯರಿಂಗ್, 2017
  • ಪ್ರೊ. ನವಕಾಂತ್ ಭಟ್, ಸೆಂಟರ್ ಫಾರ್ ನಾನೋ ಸೈನ್ಸ್ ಅಂಡ್  ಎಂಜಿನಿಯರಿಂಗ್, ಎಂಜಿನಿಯರಿಂಗ್2017
  • ಪ್ರೊ. ಸಂಪತ್, ಇನಾರ್ಗ್ಯಾನಿಕ್ ಅಂಡ್ ಫಿಸಿಕಲ್ ಕೆಮಿಸ್ಟ್ರಿ, – ಸೈನ್ಸ್, 2018
  • ಪ್ರೊ. ಸಂಧ್ಯಾಎಸ್. ವಿಸ್ವೇಶ್ವರಯ್ಯ, ಮಾಲಿಕ್ಯುಲಾರ್ ರೀಪ್ರೊಡಕ್ಶನ್, ಡೆವಲಪ್ಮೆಂಟ್ ಅಂಡ್ ಜೆನೆಟಿಕ್ಸ್, -ಸೈನ್ಸ್, 2018
  • ಪ್ರೊ. ಪ್ರದೀಪ್ ಮುಜುಮ್ ದಾರ್,  ಸಿವಿಲ್ ಎಂಜಿನಿಯರಿಂಗ್, 2019
  • ಪ್ರೊ. ಶಲಭ್ ಭಟ್ನಾಗರ್,  ಗಣಕಯಂತ್ರ ವಿಜ್ಞಾನ ಮತ್ತು ಆಟೋಮೇಷನ್, 2019